You don't have javascript enabled. Please Enable Javascript and Continue to use Application.

   ಭೂರಹಿತ ಕೃಷಿ ಕಾರ್ಮಿಕರ ಮಕ್ಕಳು ರೈತವಿದ್ಯಾನಿಧಿ ವಿದ್ಯಾರ್ಥಿ ವೇತನ ಪಡೆಯಲು FID without land ಹಾಗೂ ನರೇಗಾ ಐಡಿ ಪಡೆಯಲು ಕೋರಿದೆ


Last date for application submission (Click here)


   PUC Students should click here to know their SSP Login credentials and to submit details in SSP to avail scholarship provided by Social Welfare department/Tribal Welfare department/Minorities Welfare department/Backward Classes Welfare department/Karnataka State Brahmin Development Board


   ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ರಶೀದಿಯನ್ನು ಇ-ದೃಢೀಕರಣವನ್ನು ಮಾಡಿಸುವ ಅಗತ್ಯವಿರುವುದಿಲ್ಲ


   ವಾರ್ಷಿಕ ವರಮಾನ 2.5 ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ, ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2021-22 ನೇ ಸಾಲಿಗೆ ಪ್ರವೇಶಾತಿ ಪಡೆಯುವ ಮೊದಲು ಎಸ್.ಎಸ್.ಪಿ ಯಲ್ಲಿ ಲಾಗಿನ್ ಆಗಿ ಮೊದಲನೇ ಹಂತ / ( 1st Step) ದಲ್ಲಿ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ವಿವರಗಳನ್ನು ನಮೂದಿಸಿ “ಫ್ರೀಶಿಪ್ ಕಾರ್ಡ್” ಗೆ ಅರ್ಜಿ ಸಲ್ಲಿಸಿ ಸದರಿ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕಾಗಿ ಖಾತೆ ಸೃಜಿಸಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾಹಿತಿ / ದಾಖಲೆಗಳು

1. ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಮತ್ತು ಆಧಾರ್ ನಲ್ಲಿ ಇರುವ ಹಾಗೆ ಹೆಸರು

2. ವಿದ್ಯಾರ್ಥಿಯ ಮೊಬೈಲ್‌ ಸಂಖ್ಯೆ

3. ವಿದ್ಯಾರ್ಥಿಗಳ ಇ-ಮೇಲ್ ಐ.ಡಿ.

4. ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ನೋಂದಣಿ ಸಂಖ್ಯೆ

5. ವಿದ್ಯಾರ್ಥಿಯ ಹೆಸರಿನಲ್ಲಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ

6. ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ

7. ವಿದ್ಯಾರ್ಥಿಯು ವಾಸವಿರುವ ಜಿಲ್ಲೆ , ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ

8. ವಿದ್ಯಾರ್ಥಿಯ ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ

9. ಸಂಬಂದಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ )

10. ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ )

Note!

  1. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಕುಟುಂಬ ತಂತ್ರಾಂಶದಲ್ಲಿ ನೋಂದಣಿಯಾಗಿ ಕುಟುಂಬ ಗುರುತಿನ ಸಂಖ್ಯೆಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ. ನಿಮ್ಮ ಕುಟುಂಬ ಗುರುತಿನ ಸಂಖ್ಯೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ -

    https://kutumba-services.karnataka.gov.in/KutumbaServices


    ವಿದ್ಯಾರ್ಥಿಯ ಕುಟುಂಬ ಗುರುತಿನ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ, ಕುಟುಂಬ ತಂತ್ರಾಂಶದಲ್ಲಿ ನೋಂದಣಿಯಾಗಲು ಇಲ್ಲಿ ಕ್ಲಿಕ್ ಮಾಡಿ -

    https://kutumba.karnataka.gov.in/mykutumba

  2. ವಿದ್ಯಾರ್ಥಿಯು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2022-23 ನೇ ಸಾಲಿನ ವಿದ್ಯಾರ್ಥಿಯ ಶೈಕ್ಷಣಿಕ ಮಾಹಿತಿಯು UUCMS ತಂತ್ರಾಂಶದಲ್ಲಿ ಲಭ್ಯವಿರುವುದು ಅಥವಾ ಸಂಬಂಧಿಸಿದ ವಿಶ್ವವಿದ್ಯಾಲಯ / ಬೋರ್ಡ್ ಸದರಿ ಶೈಕ್ಷಣಿಕ ಮಾಹಿತಿಯನ್ನು UNIDATA ಸರ್ವರ್ ಗೆ ರವಾನಿಸುವುದು ಕಡ್ಡಾಯವಾಗಿರುತ್ತದೆ.

  3. ವಿದ್ಯಾರ್ಥಿಯು ಹಾಸ್ಟೆಲರ್ ಎಂದು ಅರ್ಜಿ ಸಲ್ಲಿಸಲು ಸದರಿ ವಿದ್ಯಾರ್ಥಿಯ ವಸತಿನಿಲಯ ದಾಖಲಾತಿ ಮಾಹಿತಿಯು ರಾಜ್ಯ ವಸತಿನಿಲಯ ತಂತ್ರಾಂಶ (SHP) ಅಥವಾ ಎಸ್.ಎಸ್.ಪಿ - ಹೆಚ್.ಎಂ.ಐ.ಎಸ್ (SSP – HMIS) ತಂತ್ರಾಂಶದಲ್ಲಿ ಲಭ್ಯವಿರುವುದು ಕಡ್ಡಾಯವಾಗಿರುತ್ತದೆ.

ಯೋಜನೆಗಳು

Post-Matric Scholarship for SC Studentsಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
Post-Matric Scholarship for ST Studentsಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
Vidyasiriವಿದ್ಯಾಸಿರಿ
Post-Matric Scholarshipಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
Fee Reimbursementಶುಲ್ಕ ಮರುಪಾವತಿ
Post-Matric Scholarshipಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
Merit Cum Means Scholarshipಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿವೇತನ
Fee Reimbursement for Engineering and Diploma in Engineering SC/ST Students ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಇನ್ ಎಂಜಿನಿಯರಿಂಗ್‌ ಎಸ್‌ಸಿ / ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ
Fee Reimbursement for Medical SC/ST Studentsವೈದ್ಯಕೀಯ ಎಸ್‌ಸಿ / ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ
Post-Matric Scholarshipಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
Post-Matric Scholarship for Ayushಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
Post-Matric Scholarship of Disability Welfareಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
Fee Reimbursment for Sc St Students (who's parents Annual Income is more than Rs.2.50 lakh)ಪೋಷಕರ ವಾರ್ಷಿಕ ವರಮಾನ ರೂ.2.50 ಲಕ್ಷಕ್ಕಿಂತ ಹೆಚ್ಚು ಇರುವ ಪರಿಶಿಷ್ಟ/ಜಾತಿ ಪಂಗಡದ ವಿದ್ಯಾರ್ಥಿಗಳ ಬೋದನಾ ಶುಲ್ಕ ಮರುಪಾವತಿ
Sanchi Honnamma Scholarshipಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನ
Sir C V Raman Scholarshipಸರ್‌ ಸಿ.ವಿ.ರಾಮನ್‌ ವಿದ್ಯಾರ್ಥಿವೇತನ
Kittur Rani Chennamma Puraskaraಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರ
HIV/Leprosy Scholarshipಹೆಚ್.ಐ.ವಿ/ಲೆಪ್ರಸಿ ವಿದ್ಯಾರ್ಥಿವೇತನ
Girls Fee Reimbursmentಹೆಣ್ಣು ಮಕ್ಕಳ ಪೂರ್ಣ ಶುಲ್ಕ ಮರುಪಾವತಿ
MBA/MCA Tution and Exam Fee reimbursment for SC ST Student ಎಂ.ಬಿ.ಎ/ಎಂ.ಸಿ.ಎ ಕೋರ್ಸ್‌ ಗೆ ಪ್ರವೇಶ ಪಡೆದ ಪರಿಶಿಷ್ಟ ಜಾತಿ /ಪಂಗಡದ ವಿದ್ಯಾರ್ಥಿಗಳಿಗೆ ಬೋಧನಾ ಮತ್ತು ಪರೀಕ್ಷಾ ಶುಲ್ಕದ ಮರುಪಾವತಿ
Fee Reimbursment for Defece Childrensಸೈನಿಕ ಸಿಬಂದಿ ಮಕ್ಕಳ ಶುಲ್ಕ ಮರುಪಾವತಿ
Post-Matric Scholarship of Collegiate Educationಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
Education assistance for construction workers children(scholarship)ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ(ವಿಧ್ಯಾರ್ಥಿ ವೇತನ)
Chief Minister Raita Vidyanidhi Programmeಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮ.
ALRVN for Agri labour childrenಭೂ ರಹಿತ ಕೃಷಿ ಕಾರ್ಮಿಕರ ರೈತ ವಿದ್ಯಾನಿಧಿ
Scholarship to weavers childrenನೇಕಾರರ ವಿದ್ಯಾನಿಧಿ
Scholarship for Children of Auto and Taxi Driversಸಾರಿಗೆ ವಿದ್ಯಾನಿಧಿ
Chief Minister Meenugarara Vidhyanidhiಮೀನುಗಾರರ ವಿದ್ಯಾನಿಧಿ

ಸಹಾಯವಾಣಿ

1902 : State Scholarship Portal Helpline Number.


ಸಮಾಜ ಕಲ್ಯಾಣ ಇಲಾಖೆ

9482300400 / 080 22634300
swdcontrolroom@gmail.com

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

9482300400 / 080 22634300
swdcontrolroom@gmail.com

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

8277799990

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

8050770004 / 8050770005

ಕೃಷಿ ಇಲಾಖೆ

1800-425-3553

ಕುಟುಂಬ

080-22371030
kutumbasupport@karnataka.gov.in